ವಜ್ರ

ವಿಕ್ಷನರಿದಿಂದ
ವಜ್ರ'

ಕನ್ನಡ[ಸಂಪಾದಿಸಿ]

ಹೆಸರುಪದ[ಸಂಪಾದಿಸಿ]

ವಜ್ರ

  1. ಇಂದ್ರನ ಆಯುಧ ; ವಜ್ರಾಯುಧ
  2. ಸಿಡಿಲು ; ಅಶನಿ
  3. ನವರತ್ನಗಳಲ್ಲಿ ಒಂದು ;ಹೀರ
  4. ರತ್ನಗಳನ್ನು ಕೊರೆಯಲು ಉಪಯೋಗಿಸುವ ಸಾಧನ
  5. ಒಂದು ಬಿಗಿಯಾದ ಅಂಟು ; ಮರವಜ್ರ
  6. ಒಂದು ಬಗೆಯ ದರ್ಭೆ
  7. ವಯಿರ
    _____________7__

ಅನುವಾದ[ಸಂಪಾದಿಸಿ]

ಪರಿಚೆಪದ[ಸಂಪಾದಿಸಿ]

ವಜ್ರ

  1. ಗಟ್ಟಿಯಾದ,ಬಲವಾದ
  2. ಕಠಿಣವಾದ
  3. ಆಳವಾದ,ಗಾಢವಾದ
    _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ವಜ್ರ

  1. ಜ್ಯೋತಿಶ್ಯಾಸ್ತ್ರದ ಯೋಗಗಳು
    _______________

ಅನುವಾದ[ಸಂಪಾದಿಸಿ]

  • English: [[ ]], en:

ನಾಮಪದ[ಸಂಪಾದಿಸಿ]

ವಜ್ರ

  1. ಇಪ್ಪತ್ತೇಳು ಯೋಗಗಳಲ್ಲಿ ಒಂದು
    _______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ವಜ್ರ&oldid=671215" ಇಂದ ಪಡೆಯಲ್ಪಟ್ಟಿದೆ