ವಿಷಯಕ್ಕೆ ಹೋಗು

ರಾತ್ರೆಯ ಕಾವಲು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ರಾತ್ರೆಯ ಕಾವಲು

  1. ಜಾಗರಣೆ, ಎಚ್ಚರಿಕೆ, ಪಹರೆ, ಕಾವಲಿರುವಿಕೆ, ಕಾವಲು (ಇರುಳಿಡೀ ಕಾವಲು ಕುಳಿತಿದ್ದ), ಕಾಪು (ಕಾಲ್ಗಾಪು), ಕಾಹು
    ______________

ಅನುವಾದ

[ಸಂಪಾದಿಸಿ]