ವಿಷಯಕ್ಕೆ ಹೋಗು

ರಸಗೊಬ್ಬರ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ರಸಗೊಬ್ಬರ

  1. ಹೆಚ್ಚಿನ ಇಳುವರಿ ಪಡೆಯಲು ಮಣ್ಣಿನಲ್ಲಿ ಸೇರಿಸುವ ರಾಸಯನಿಕ ಪದಾರ್ಥ
    ರಸಗೊಬ್ಬರದ ತೀವ್ರ ಕೊರತೆ ಎದುರಾಗಿದೆ

ಅನುವಾದ

[ಸಂಪಾದಿಸಿ]
  • English:
  1. inorganic fertilizer,en:inorganic fertilizer
  2. chemical fertilizer,en:chemical fertilizer