ರಗಳೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ರಗಳೆ
- ವಿಪ್ರಲಾಪ, ಹರಟು, ಗಳಹು, ಮಗುವಿನಂತೆ ತೊದಲ್ನುಡಿ, ಗುಟ್ಟು ಬಯಲುಮಾಡು, ಹಳ್ಳದಂತೆ ಗುಳುಗುಳು ಧ್ವನಿಮಾಡು, ಹರಟೆ, ಕಿರಿಕಿರಿ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ರಗಳೆ
- ಗದ್ದಲ, ಗೊಂದಲ
- ಉಪದ್ರವ, ಪೀಡೆ
- ಬೇಸರ ತರುವ, ದೀರ್ಘವಾದ ಚರ್ಚೆ
- ಬಗೆಹರಿಯದುದು, ಕೊನೆಗಾಣದುದು
- ಚಂಡಿ, ರಂಪ
- (ಛಂದಸ್ಸಿನಲ್ಲಿ) ಒಂದು ಬಗೆಯ ಮಾತ್ರಾಗಣದ ಛಂದ
- ರಗಡ, ರಗಾಡ
- ಪರಿಹಾರ ಕಾಣದ ಸಮಸ್ಯೆ
- ______________
ಅನುವಾದ
[ಸಂಪಾದಿಸಿ]- English: [[]], en: