ಮೋಹಿಸು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮೋಹಿಸು

 1. (ಮದುವೆಯ ಉದ್ದೇಶದಿಂದ)ಪ್ರೇಮವನ್ನು ಪ್ರಕಟಿಸು,ಪ್ರಣಯತೋರಿಸು,ಅನುನಯಿಸು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮೋಹಿಸು

 1. ಹೊಡೆಯುವಂತೆ ಮಾಡು,ಅಪ್ಪಳಿಸುವಂತೆ ಮಾಡು
 2. ಒಂದರೊಡನೊಂದು ಬಡಿದಾಡು,ತಾಕಲಾಡು
 3. ಮೇಲೆಬೀಳು,ಎರಗು
 4. ಅಡ್ಡಗಟ್ಟಿ ನಿಲ್ಲು,ಪ್ರತಿಭಟಿಸು
 5. ತಿವಿ,ಚುಚ್ಚು
 6. ಚುಚ್ಚಿಕೊಳ್ಳು,ತಿವಿದುಕೊಳ್ಳು
 7. ಇಡು,ಇರಿಸು

ಅನುವಾದ[ಸಂಪಾದಿಸಿ]

 • English: [[ ]], en:

ಕ್ರಿಯಾಪದ[ಸಂಪಾದಿಸಿ]

ಮೋಹಿಸು

 1. ಮೈಮರೆ,ಎಚ್ಚರತಪ್ಪು
 2. ಪ್ರಜ್ಞೆ ತಪ್ಪಿಸು
 3. ಮಾಯೆಗೆ ಸಿಲುಕು,ಭ್ರಾಂತನಾಗು
 4. ಭ್ರಮೆಗೊಳಿಸು,ಭ್ರಾಂತಿಯನ್ನುಂಟು ಮಾಡು,ಪ್ರೀತಿಸು,ಒಲುಮೆಯನ್ನು ತೋರಿಸು
 5. ಆಕರ್ಷಿಸು,ಮರುಳುಮಾಡು
 6. ಆಕರ್ಷಿತನಾಗು,ಮನಸೋಲು
 7. ಶೋಭಿಸು,ಕಂಗೊಳಿಸು

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಮೋಹಿಸು&oldid=196924" ಇಂದ ಪಡೆಯಲ್ಪಟ್ಟಿದೆ