ವಿಷಯಕ್ಕೆ ಹೋಗು

ಮೋಹಿನಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮೋಹಿನಿ

  1. ಯಕ್ಷಿಣಿ,ಫೇರಿ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮೋಹಿನಿ

  1. ಚೆಲುವೆ,ಸುಂದರಿ
  2. (ಸಮುದ್ರ ಮಥನಾನಂತರ ರಾಕ್ಷಸರನ್ನು ವಂಚಿಸಲು ವಿಷ್ಣುವು ಎತ್ತಿದ ಸ್ತ್ರೀಯ ಅವತಾರ)
  3. (ಸುಂದರ ಸ್ತ್ರೀಯ ರೂಪವನ್ನು ಧರಿಸುವ ಒಂದು)ದುಷ್ಟ ಶಕ್ತಿ,ಹೆಣ್ಣು ಪಿಶಾಚಿ
  4. ಆಕರ್ಷಿಸುವವಳು,ವಶೀಕರಣ ಮಾಡುವವಳು
  5. (ಒಂದು ಬಗೆಯ)ಯಕ್ಷಿಣಿ,ಇಂದ್ರಜಾಲ
  6. ಮೂರ್ಛೆ ಬರಿಸುವ ಒಂದು ಬಗೆಯ ವಿದ್ಯೆ

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಮೋಹಿನಿ&oldid=196911" ಇಂದ ಪಡೆಯಲ್ಪಟ್ಟಿದೆ