ಮೊಲೆ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮೊಲೆ

  1. ಹೆಣ್ಣಿನ ಎದೆಯ ಭಾಗ. ಸಸ್ತನಿಗಳಿಗೆಲ್ಲಾ ಮೊಲೆ ಇರುತ್ತದೆ. ಉಳಿದ ಪ್ರಾಣಿಗಳಿಗೆ ಮೊಲೆ ಹಾಲೂಡಿಸುವ ಅಂಗ ಮಾತ್ರವಾದರೆ ಮಾನವರಿಗೆ (ಸ್ತ್ರೀಯರಿಗೆ) ಇದು ಸೌಂದರ್ಯ ನೀಡುವ ಭಾಗವೂ ಹೌದು.
  2. ಹೆಣ್ಣು ಯೌವ್ವನಕ್ಕೆ ಬಂದಂತೆ ಮೊಲೆಗಳ ಬೆಳವಣಿಗೆ ಉಂಟಾಗುತ್ತದೆ. ಗಂಡಿಗೆ ಇದು ಆಕರ್ಷಣೀಯ ವಸ್ತುವೂ ಹೌದು. ಮೊಲೆ ಅತ್ಯಂತ ಸೌಂದರ್ಯದ ಅಂಗ.
  3. ಸ್ತನ,ಕುಚ
    ಮೊಲೆಯೂಡು; ಮೊಲೆಗೂಸು

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಮೊಲೆ&oldid=655580" ಇಂದ ಪಡೆಯಲ್ಪಟ್ಟಿದೆ