ವಿಷಯಕ್ಕೆ ಹೋಗು

ಮೇಲು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಮೇಲು

  1. ಮೇಲುಗಡೆ; ಮೇಲುಕಾಲುವೆ; ಮೇಲುಗೆಲಸ; ಮೇಲುಹೊದಿಕೆ

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಮೇಲು

  1. ಮೇಲಾಗು; ಮೇಲು-ಕೀಳು; ಮೇಲೆ ಮೇಲೆ ಹೋಗು

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಮೇಲು

  1. ಮೇಲಕ್ಕಿ; ಮೇಲುದೋರು

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಮೇಲು

  1. ಮೇಲ್ಭಾಗದ,ಮೇಲಿನ
  2. ಎತ್ತರವಾದ,ಎತ್ತರದ
  3. ಹೆಚ್ಚಾದ,ಅತಿಶಯವಾದ
  4. ಉತ್ತಮವಾದ,ಶ್ರೇಷ್ಠವಾದ
  5. ಹೊರಭಾಗದ,ಸ್ಥೂಲವಾದ
  6. ಮೊದಲಿನ,ಅಗ್ರ
  7. ಬೇರೆಯ,ಮತ್ತೊಂದು
    _______________

ಅನುವಾದ

[ಸಂಪಾದಿಸಿ]
  • English: [[ ]], en:

ನಾಮಪದ

[ಸಂಪಾದಿಸಿ]

ಮೇಲು

  1. ತುದಿ,ಅಗ್ರಭಾಗ
  2. ಶ್ರೇಷ್ಠವಾದುದು,ಉತ್ತಮವಾದುದು
  3. ಉತ್ತಮ ವ್ಯಕ್ತಿ
  4. ಉಚಿತವಾದುದು,ಯುಕ್ತವಾದುದು
  5. ಏಳಿಗೆ,ಅಭಿವೃದ್ಧಿ
  6. ಮುಂದಾಗುವುದು
    _______________

ಅನುವಾದ

[ಸಂಪಾದಿಸಿ]
  • English: [[ ]], en:

ಅವ್ಯಯ

[ಸಂಪಾದಿಸಿ]

ಮೇಲು

  1. ಮೇಲ್ಭಾಗದಲ್ಲಿ,ಅಗ್ರಭಾಗದಲ್ಲಿ
  2. ಮತ್ತೆ ಮತ್ತೆ ವೇಗವಾಗಿ
  3. ಪುನಃ,ಮತ್ತೊಮ್ಮೆ
"https://kn.wiktionary.org/w/index.php?title=ಮೇಲು&oldid=401069" ಇಂದ ಪಡೆಯಲ್ಪಟ್ಟಿದೆ