ಮುಂಗುಡಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಮುಂಗುಡಿ
- ಮುಂದಿನ ತುದಿ,ಅಗ್ರಭಾಗ
- (ಬಳ್ಳಿಯ ಮುಂಭಾಗದ)ಕುಡಿ,ತಳಿರು,ಚಿಗುರು
- ಮುಂಭಾಗದ ಸೈನ್ಯ,ಮುಂಚೂಣಿ
- ಮುಂಭಾಗದಲ್ಲಿರುವ ಧ್ವಜ,ಅಗ್ರಭಾಗದಲ್ಲಿರುವ ಪತಾಕೆ
- ಮುಂಭಾಗದಲ್ಲಿರುವ ಗುಡಿಸಲು
- (ಅಂಗಡಿಯ)ಮುಂಭಾಗದಲ್ಲಿರುವ ಕಟ್ಟಡ,ಮುಂಗಟ್ಟು
- __________________
ಅನುವಾದ
[ಸಂಪಾದಿಸಿ]- English: tip of front, en:tip of front