ಮುಂಗತ್ತಲು

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುಂಗತ್ತಲು

  1. ಮುಸ್ಸಂಜೆ,ಗೋಧೂಳಿ ಸಮಯ
    ಆತ ಮಂಗತ್ತಲಲ್ಲಿ ಮನೆಗೆ ಹಿಂದಿರುಗಿದ

ಅನುವಾದ[ಸಂಪಾದಿಸಿ]