ಮಿಂಬಲೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಿಂಬಲೆ

  1. (ಗಣಕಯಂತ್ರದ)ಅಂತರಜಾಲ,ನಡುಬಲೆ
  2. ಮಿನ್ ಎಂಬುದು ಮಿಂಚು ಪದದ ಪರ್ಯಾಯರೂಪವಾಗಿದೆ. (ನೋಡಿ:ವಿದ್ಯುಲ್ಲತೆ(ಸಂ)=ಮಿಂಚಿನಬಳ್ಳಿ(ಕ), ಇತರ ರೂಪಗಳು: ಮಿನ್ ಅಲೆ, ಮಿನ್ ತಾಣ, ಮಿನ್ ಅಂಚೆ. ಹಾಗೆಯೇ ಮಿನ್ ಬಲೆ = ಮಿಂಬಲೆ.
    ಬೆಂಗಳೂರಿನಲ್ಲಿ ಮಿಂಬಲೆ ಹಮ್ಮುಗೆಗಾರನಾಗಿ ಕೆಲಸ ಮಾಡುತ್ತಿರುವನು.
    ನಮ್ಮ ಕೂಟದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಮಿಂಬಲೆಯನ್ನು ನೋಡಬಹುದು.

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಮಿಂಬಲೆ&oldid=673631" ಇಂದ ಪಡೆಯಲ್ಪಟ್ಟಿದೆ