ವಿಷಯಕ್ಕೆ ಹೋಗು

ಮಾಸು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಮಾಸು

  1. ಕೊಳೆಮಾಡು, ಮಲಿನಗೊಳಿಸು
    _______________________
    ಮಾಸಿದ ಬೆಳಕು; ಮಾಸಿದ ಬಣ್ಣ
    ಮಾಸಿ ಬಟ್ಟೆಗಳನ್ನೆಲ್ಲ ಅಗಸನಿಗೆ ಕೊಡಿ; ಮಾಸಿದ ಮೋರೆಗಳು
    ಹೆರಿಗೆಯ ಕಸ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಮಾಸು

  1. ಮಲಿನವಾಗು, ಕೊಳೆಯಾಗು
    ಮಾಸಿದ ಹಳೆಯ ಸೀರೆ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮಾಸು

  1. ಮಾಸುಚೀಲ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಮಾಸು

  1. __________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮಾಸು

  1. _______________

ನುಡಿಮಾರ್ಪು

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮಾಸು

  1. ಬಾಡು, ಮಾಂಸ
  2. ಕೊಳೆ, ಹೊಲಸು
  3. ದೋಷ, ಪಾಪ
    __________________

ನುಡಿಮಾರ್ಪು

[ಸಂಪಾದಿಸಿ]
  • English: [[ ]], en:

ಕ್ರಿಯಾಪದ

[ಸಂಪಾದಿಸಿ]

ಮಾಸು

  1. ಕಾಂತಿಗುಂದು, ಮಂಕಾಗು
  2. ಕುಗ್ಗು, ಕಡಿಮೆಯಾಗು
    _______________

ನುಡಿಮಾರ್ಪು

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಮಾಸು&oldid=659595" ಇಂದ ಪಡೆಯಲ್ಪಟ್ಟಿದೆ