ಮಾನ್ಯ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಮಾನ್ಯ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಮಾನ್ಯ
- ಗೌರವ, ಮನ್ನಣೆ
- ಮನ್ನಣೆಗೆ ಪಾತ್ರವಾದುದು
- ಗೌರವಯುಕ್ತನಾದವನು, ಪೂಜ್ಯ
- ಇನಾಮು, ಬಹುಮಾನ
- ದಾನವಾಗಿ ನೀಡಿದ ಭೂಮಿ, ಉಂಬಳಿ
- (ತೆರಿಗೆಯ) ವಿನಾಯಿತಿ, ರಿಯಾಯಿತಿ
- ಒಪ್ಪಿಗೆಯಾದುದು, ಸಮ್ಮತಿಯಾದುದು
- ಮಾಂಡಲಿಕ, ಸಾಮಂತ
- (ಪತ್ರ ಬರೆಯುವಾಗ)ಗೌರವ ಸೂಚಕವಾಗಿ ಸಂಬೋಧಿಸುವ ಶಬ್ದರೂಪ
- _________________
ಅನುವಾದ
[ಸಂಪಾದಿಸಿ]- English: [[ ]], en: