ವಿಷಯಕ್ಕೆ ಹೋಗು

ಮಾತೃಕೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮಾತೃಕೆ

  1. ಮೂಲರೂಪ, ಮೊದಲ ಮಾದರಿ
    _______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮಾತೃಕೆ

  1. ತಾಯಿ, ಜನನಿ
    _______________

ನುಡಿಮಾರ್ಪು

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮಾತೃಕೆ

  1. (ಷಣ್ಮುಖನನ್ನು ಪೋಷಿಸಿದ) ಬ್ರಾಹ್ಮೀ, ಮಾಹೇಶ್ವರೀ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣೀ ಮತ್ತು ಚಾಮುಂಡಾ ಎಂಬ ಏಳು ಜನ ಮುಖ್ಯದೇವತೆಯರು
  2. ವರ್ಣಮಾಲೆಯ ಮೂಲಾಕ್ಷರಗಳು, ಹದಿನಾಲ್ಕು ಸ್ವರ ಸಮೂಹ
  3. ನೆಲೆ, ಆಗರ, ಮೂಲ
  4. ಗ್ರಂಥದ ಮೂಲಪ್ರತಿ
    _______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಮಾತೃಕೆ&oldid=397250" ಇಂದ ಪಡೆಯಲ್ಪಟ್ಟಿದೆ