ಮಸಿ

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಸಿ

 1. ಇಲ್ಲಣ
  ___________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಸಿ

 1. ಮಸಿಕಡ್ಡಿ; ಮಸಿಕುಡಿಕೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಸಿ

 1. ಮಸಿಹಿಡಿದ ಕುಡಿಕೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಸಿ

 1. ಮಶಿ
 2. ಕರಿಯ ಬಣ್ಣ,ಕಪ್ಪು
 3. ಇದ್ದಿಲು,ಕರಿ
 4. (ಒಲೆಯ ಮೇಲಿಟ್ಟ ಪಾತ್ರೆಯ ತಳಕ್ಕೆ ಅಂಟಿರುವ ಅಥವಾ ಒಲೆ, ದೀಪದ ಹೊಗೆ ಮುಂತಾದುವುಗಳಿಂದ ಕಟ್ಟುವ ಕಪ್ಪು ಕಲೆ),ಕರಿಕು
 5. ಅಂಜನ,ಕಾಡಿಗೆ
 6. (ಇದ್ದಿಲು ಅಥವಾ ಕಾಡಿಗೆಯಿಂದ ಬರೆದ)ಚುಕ್ಕೆ, (ಅಥವಾ)ಗೆರೆ
 7. (ಬರೆಯಲು ಬಳಸುವ ಕಪ್ಪು, ನೀಲಿ ಮೊದಲಾದ ಬಣ್ಣದ ದ್ರವ),ಶಾಯಿ
 8. (ಬಂದೂಕಿಗೆ ಹಾಕುವ ಮದ್ದು, ಇದ್ದಿಲುಪುಡಿ)
 9. ಮಾಸಿದುದು,ಕೊಳೆಯಾದುದು
 10. ಕಳಂಕ
  _______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಮಸಿ&oldid=532451" ಇಂದ ಪಡೆಯಲ್ಪಟ್ಟಿದೆ