ಮಳೆಗಾಗಿ ಕಾಯುವ ಹಕ್ಕಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಮಳೆಗಾಗಿ ಕಾಯುವ ಹಕ್ಕಿ
ಚಾತಕ ಪಕ್ಷಿಯು (ಚಕ್ರವಾಕ) ಪಕ್ಷಿಗಳ ಕೋಗಿಲೆ ಗಣದ ಸದಸ್ಯವಾಗಿದೆ. ಇದು ಆಫ಼್ರಿಕಾ ಮತ್ತು ಏಷ್ಯಾದಲ್ಲಿ ಕಂಡುಬರುತ್ತದೆ. ಇದು ಭಾಗಶಃ ವಲಸೆಗಾರವಾಗಿದ್ದು ಇದರ ಆಗಮನದ ಸಮಯದ ಕಾರಣ ಭಾರತದಲ್ಲಿ ಇದನ್ನು ಮುಂಗಾರು ಮಳೆಯ ಮುನ್ಸೂಚಕ ಎಂದು ಪರಿಗಣಿಸಲಾಗುತ್ತದೆ. ಮಳೆಗಾಲದಲ್ಲಿ ತನ್ನ ತಲೆ ಮೇಲಿರುವ ಕೊಕ್ಕೆ ತರಹದ ಪ್ರದೇಶದಿಂದ ಮಳೆ ನೀರನ್ನು ಸಂಗ್ರಹಿಸಿ ಕುಡಿಯುತ್ತದೆ.