ಮಲ್ಲಯುದ್ಧದ ಪಟ್ಟುಗಳು

ವಿಕ್ಷನರಿದಿಂದ

ಮಲ್ಲಯುದ್ಧದ ಪಟ್ಟುಗಳು[ಸಂಪಾದಿಸಿ]

'ಕರವಳಯ, ತಳಹತ್ತ, ದೊಕ್ಕರ, ಶಿರವದಣು, ಧಣು, ವಟ್ಟತಳ;
ಖೊಪ್ಪರ, ದುವ೦ಗಲ, ಕ೦ದ, ಡೊಕ್ಕರ, ತೋರಹತ್ತದಲಿ ಸರಿಸ, ವ೦ಕಡ,
ಬ೦ದಪಟ್ಟಸ, ಉರಗ ಬ೦ಧನ, ಭಾಹು ದಣುವ೦ತರಲ, ಗಡಿ.

ಪ್ರಯೋಗ[ಸಂಪಾದಿಸಿ]

ಕರವಳಯ ತಳಹತ್ತ ದೊಕ್ಕರ
ಶಿರವ ದಣು ಧಣು ವಟ್ಟತಳ ಖೊ
ಪ್ಪರ ದುವ೦ಗಲ ಕ೦ದ ಡೊಕ್ಕರ ತೋರಹತ್ತದಲಿ |
ಸರಿಸ ವ೦ಕಡ ಬ೦ದಪಟ್ಟಸ
ಉರಗ ಬ೦ಧನ ಭಾಹು ದಣುವ೦
ತರಲ ಗಡಿ ಯೆ೦ಬಿನಿತರಲಿ ತೋರಿದರು ಕೌಶಲವ || ೨೯ ||
  • ಕುಮಾರವ್ಯಾಸ ಭಾರತ/೩.ಅರಣ್ಯಪರ್ವ::ಸಂಧಿ-೦೬;ಪದ್ಯ- ೨೯.