ಮರ್ಮ
Jump to navigation
Jump to search
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಮರ್ಮ
- ರಹಸ್ಯ,ಅದ್ಭುತ,ಆಶ್ಚರ್ಯ,ನಿಗೂಢತತ್ವ,ತಕ್ಷಣಕ್ಕೆ ನಿಲುಕದ ಘಟನೆ,ತಿಳಿಯಲಾಗದ್ದು
- _______________
ಅನುವಾದ[ಸಂಪಾದಿಸಿ]
- English: mystery, en: mystery
- ತೆಲುಗು:మర్మము(ಮರ್ಮಮು)
ನಾಮಪದ[ಸಂಪಾದಿಸಿ]
ಮರ್ಮ
- ದೇಹದ ಆಯಕಟ್ಟಿನ ಸ್ಥಳ
- ಅವಯವಗಳ ಕೀಲು,ಅಸ್ಥಿಸಂಧಿ
- ಅಂತರಂಗ,ಹೃದಯ
- ರಹಸ್ಯ,ಗುಟ್ಟು
- ಅಂತರಾರ್ಥ,ಗೂಢಾರ್ಥ
- ರಹಸ್ಯವಾಗಿ ಕಾರ್ಯ ನಿರ್ವಹಿಸುವವನು
- ________________
ಅನುವಾದ[ಸಂಪಾದಿಸಿ]
- English: [[ ]], en: