ವಿಷಯಕ್ಕೆ ಹೋಗು

ಮನ್ಮಥ

ವಿಕ್ಷನರಿದಿಂದ

ಗದ್ದಲ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮನ್ಮಥ

  1. ಅಶರೀರ, ಅಂಗಜ
  2. ಚಿತ್ತಜ, ಕಂತು
  3. ರತಿಕಾಂತ, ಕುಸುಮಶರ, ರತಿಪ
ಮನ್ಮಥ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮನ್ಮಥ

  1. ಸಂವತ್ಸರದ ಹೆಸರು, 29ನೆಯ ಸಂವತ್ಸರ
    ______________

ಅನುವಾದ

[ಸಂಪಾದಿಸಿ]
  • English: [[]], en:

ನಾಮಪದ

[ಸಂಪಾದಿಸಿ]

ಮನ್ಮಥ

  1. ಮದನ, ಮಾರ, ಪ್ರದ್ಯುಮ್ನ, ಮೀನಕೇತನ, ಕಂದರ್ಪ, ದರ್ಪಕ, ಅನಂಗ, ಕಾಮ, ಪಂಚಶರ, ಸ್ಮರ, ಶಂಬರಾರಿ, ಮನಸಿಜ, ಕುಸುಮೇಷು, ಅನನ್ಯಜ, ಪುಷ್ಪಧನ್ವಾ, ರತಿಪತಿ, ಮಕರಧ್ವಜ, ಆತ್ಮಭೂ, ಕುಸುಮಾಸ್ತ್ರ ಝಷಕೇತ (ಈ ೨೦ ಮನ್ಮಥನ ಹೆಸರುಗಳು)
  2. ಅಂಗಜಾತ, ರತೀಶ, ರತಿಪ, ಪುಷ್ಪಚಾಪ, ಮನೋಜ

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಮನ್ಮಥ&oldid=691590" ಇಂದ ಪಡೆಯಲ್ಪಟ್ಟಿದೆ