ಮನ್ನಿಸು
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಮನ್ನಿಸು
- ತಪ್ಪನ್ನು ಗಣಿಸದಿರು, ಕ್ಷಮಿಸು
- ________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಮನ್ನಿಸು
- ಗೌರವಿಸು, ಮರ್ಯಾದೆ ಮಾಡು
- (ದುಃಖ, ಕೋಪವನ್ನು) ಶಮನಗೊಳಿಸು, ಸಮಾಧಾನ ಮಾಡು
- ಒಪ್ಪು, ಅಂಗೀಕರಿಸು
- ದಯಪಾಲಿಸು, ಅನುಗ್ರಹಿಸು
- ______________
ಅನುವಾದ
[ಸಂಪಾದಿಸಿ]- English: respect, en:respect
- ತೆಲುಗು: మన్నించు(ಮನ್ನಿಂಚು)