ವಿಷಯಕ್ಕೆ ಹೋಗು

ಮದೋನ್ಮತ್ತ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮದೋನ್ಮತ್ತ

  1. ಅಮಲೇರಿದವನು,ಮತ್ತೇರಿದವನು
  2. ಗರ್ವಿಷ್ಠ,ಅಹಂಕಾರಿ
    _______________

ಅನುವಾದ

[ಸಂಪಾದಿಸಿ]
  • English: [[ ]], en:

ಗುಣಪದ

[ಸಂಪಾದಿಸಿ]

ಮದೋನ್ಮತ್ತ

  1. ಮದ್ಯಪಾನದಿಂದ ಅಮಲೇರಿದ
  2. ಗರ್ವದಿಂದ ಅವಿವೇಕಿಯಾದ
  3. (ಆನೆಯು ಮದಜಲ ಹೊಮ್ಮುವುದರಿಂದ)ಹುಚ್ಚೆದ್ದ
    _______________

ಅನುವಾದ

[ಸಂಪಾದಿಸಿ]
  • English: [[ ]], en: