ಮಟ್ಟಗೊಳಿಸು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮಟ್ಟಗೊಳಿಸು

  1. ಮಟ್ಟಸ ಮಾಡು,ಸಮತಟ್ಟು ಮಾಡು
  2. ನೆಲಸಮ ಮಾಡು,ಭೂಮಟ್ಟ ಮಾಡು,ನೆಲಕ್ಕೆ ಉರುಳಿಸು,ಗೋರು
    ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮಟ್ಟಗೊಳಿಸು

  1. ಇಡೀ ಗುಡ್ಡವನ್ನೇ ಮಟ್ಟಗೊಳಿಸಿದ್ದಾರೆ
    ______________

ಅನುವಾದ[ಸಂಪಾದಿಸಿ]