ಭ್ರಮಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಭ್ರಮಿಸು
- ತಪ್ಪುತಿಳಿ, ತಪ್ಪಾಗಿ ಗ್ರಹಿಸು
- _______________
ಅನುವಾದ
[ಸಂಪಾದಿಸಿ]- English: mistake, en: mistake
ಕ್ರಿಯಾಪದ
[ಸಂಪಾದಿಸಿ]ಭ್ರಮಿಸು
- ಭ್ರಮಿಯಿಸು
- ಅಲೆದಾಡು, ಸುತ್ತಾಡು, ತಿರುಗಾಡು
- ಆಸೆಪಡು, ಮರುಳಾಗು, ಮೋಹಗೊಳ್ಳು
- ಭ್ರಾಂತಿಗೆ ಒಳಗಾಗು, ಸರಿಯಲ್ಲದುದನ್ನು ಸರಿಯೆಂದು ತಿಳಿದುಕೊಳ್ಳು, ತಪ್ಪಾಗಿ ಭಾವಿಸು
- ದಿಗ್ಭ್ರಮೆ ಹೊಂದು, ತಬ್ಬಿಬ್ಬಾಗು
- ಬೆರಗಾಗು, ಅಚ್ಚರಿಗೊಳ್ಳು
- ಭವಾಳಿಯಲ್ಲಿ ತಿರುಗು, ಸಂಸಾರಚಕ್ರದಲ್ಲಿ ತೊಳಲು
- _______________
ಅನುವಾದ
[ಸಂಪಾದಿಸಿ]- English: [[ ]], en: