ಭಿದುರ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಭಿದುರ
ಅನುವಾದ
[ಸಂಪಾದಿಸಿ]- English: brittle, en: brittle
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಭಿದುರ
- ಮುರಿಯುವವನು,ಒಡೆಯುವವನು,ಸೀಳುವವನು
- ಇಂದ್ರನ ವಜ್ರಾಯುಧ,ಅಶನಿ
- ವಜ್ರಾಯುಧವನ್ನುಳ್ಳವನು,ಇಂದ್ರ,ದೇವೇಂದ್ರ
- ಸುಲಭವಾಗಿ ಒಡೆಯುವಂತಹುದು,ಭಂಗುರವಾದುದು
- ಬೆರೆಕೆಯಾದುದು,ಮಿಶ್ರವಾದುದು
- ಆನೆಯ ಕಾಲಿನ ಸರಪಳಿ
- ಸಿಡಿಲು
- _______________
ಅನುವಾದ
[ಸಂಪಾದಿಸಿ]- English: [[ ]], en: