ಭಯಂಕರ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಭಯಂಕರ
- ಘೋರ, ಗಾಬರಿಯುಂಟು ಮಾಡುವ, ಬೆಚ್ಚಿಸುವ, ಬೆದರಿಸುವ, ಸೊಮ್ಮುಗೆಡಿಸುವ
- ಕರಾಳ, ಉಗ್ರ, ರೌದ್ರ
- ಭೀತಿಯನ್ನು ಹುಟ್ಟಿಸುವ
- ಭೀಷಣ, ಭೀಕರ
- ದಾರುಣ
ಅನುವಾದ
[ಸಂಪಾದಿಸಿ]- English: horrible, en: horrible
- ತೆಲುಗು:భయంకరము(ಭಯಂಕರಮು)
ಭಯಂಕರ