ಬೇರುಂಡ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಬೇರುಂಡ
- ಎರಡು ತಲೆಗಳಿರುವ (ರುಂಡಗಳಿರುವ) ಒಂದು ಕಾಲ್ಪನಿಕ ಹಕ್ಕಿ. ಕರ್ನಾಟಕದ ಹಲವಾರು ರಾಜಮನೆತನಗಳು ಈ ಹಕ್ಕಿಯ ಗುರುತನ್ನು ಬಳಸಿಕೊಂಡಿವೆ.
- ಮೈಸೂರು ಅರಸರ ಗುರುತಾಗಿದ್ದ ಗಂಡಭೇರುಂಡ ಅಥವಾ ಬೇರುಂಡ ಗುರುತನ್ನು ಕರ್ನಾಟಕ ಸರ್ಕಾರದ ತನ್ನ ರಾಜ್ಯ ಲಾಂಛನವಾಗಿ ಅಳವಡಿಸಿಕೊಂಡಿದೆ.
ಅನುವಾದ
[ಸಂಪಾದಿಸಿ]- English: berunda, en:berunda