ಬೆಳ್ಳಾಲ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬೆಳ್ಳಾಲ

  1. ಬಲೆ, ಪ್ರಾಣಿಗಳನ್ನು ಹಿಡಿಯುವ ಬಲೆ

ಅನುವಾದ[ಸಂಪಾದಿಸಿ]

ಪ್ರಯೋಗ[ಸಂಪಾದಿಸಿ]

ಚಾಳಿಸಿದ ಹದವಿಲ್ಲುಗಳ ಬಡಿ
ಕೋಲುಗಳ ಸ೦ಕಲೆಯ ನಾಯ್ಗಳ
ಕೊಲುವಲೆಗಳ ಸಿಡೀವಲೆಯ ಮಿಡಿವಲೆಯ
ಕಾಲುಗಣ್ಣೀಯ ಹೆಬ್ಬಲೆಯ ಬೆ
ಳ್ಳಾಲ ಮಲೆಗಳ ಮಯಣದ೦ಟಿನ
ಮೇಲುಕೊ೦ಬಿನ ಬೇಟೆಗಾರರು ಬಳಸಿದರು ಶಿವನ||ಕು.ವ್ಯಾ.ಭಾರತ;ಅರಣ್ಯಪರ್ವ;ಸಂಧಿ೫;ಪದ್ಯ-೩೩||

ನಾಮಪದ[ಸಂಪಾದಿಸಿ]

ಬೆಳ್ಳಾಲ

  1. ____________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಬೆಳ್ಳಾಲ&oldid=660202" ಇಂದ ಪಡೆಯಲ್ಪಟ್ಟಿದೆ