ಬೆರಳೆಣಿಕೆಯಷ್ಟು

ವಿಕ್ಷನರಿದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಬೆರಳೆಣಿಕೆಯಷ್ಟು

  1. ಬೆರಳಿನಲ್ಲಿ ಎಣಿಸಬಹುದಾದಷ್ಟು ಕಡಿಮೆ ಸಂಖ್ಯೆಯ
    ಈ ರೀತಿ ಕೂಗು ಎಬ್ಬಿಸುತ್ತಿರುವವರು ಬೆರಳೆಣಿಕೆಯಷ್ಟು ಜನ.

ಅನುವಾದ[ಸಂಪಾದಿಸಿ]