ವಿಷಯಕ್ಕೆ ಹೋಗು

ಬೆತ್ತಲೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಬೆತ್ತಲೆ

  1. ಬೆತ್ತಲೆಯಾದ,ಬಟ್ಟೆಕಳೆದ,ನಗ್ನ,ನಿರ್ವಾಣ,ದಿಗಂಬರ
    _________________

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಬೆತ್ತಲೆ

  1. ಬೆತ್ತಲೆ ಹೆಂಗಸು; ಬೆತ್ತಲೆಯಾಗು; ಬೆತ್ತಲಿಸು; ಬೆತ್ತಲಿ

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಬೆತ್ತಲೆ

  1. ಮುಚ್ಚುಮರೆಯಿಲ್ಲದ,ನಿಚ್ಚಳವಾದ

ನಾಮಪದ

[ಸಂಪಾದಿಸಿ]

ಬೆತ್ತಲೆ

  1. ಮುಚ್ಚುಮರೆಯಿಲ್ಲದುದು,ನಿಚ್ಚಳವಾದುದು

ಅವ್ಯಯ

[ಸಂಪಾದಿಸಿ]

ಬೆತ್ತಲೆ

  1. ಮೈಮೇಲೆ ಬಟ್ಟೆಯಿಲ್ಲದೆ,ನಗ್ನವಾಗಿ
"https://kn.wiktionary.org/w/index.php?title=ಬೆತ್ತಲೆ&oldid=122605" ಇಂದ ಪಡೆಯಲ್ಪಟ್ಟಿದೆ