ಬೃಹತ್ತು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬೃಹತ್ತು

 1. ಅಗಾಧತೆ,ಅಪಾರತೆ,ದೊಡ್ಡ ಪ್ರಮಾಣ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬೃಹತ್ತು

 1. ಬೃಹತ್,ದೊಡ್ಡದು,ಹಿರಿದು
 2. ವಿಶಾಲವಾದುದು,ವಿಸ್ತಾರವಾದುದು

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಬೃಹತ್ತು

 1. ಬೃಹತ್,
 2. ದೊಡ್ಡದು,ಹಿರಿದು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬ್ರಹತ್ತು

 1. ದೊಡ್ಡದಾದುದು,ಹಿರಿದಾದುದು
 2. ವಿಶಾಲವಾದುದು,ವಿಸ್ತಾರವಾದುದು
 3. ಅಧಿಕವಾದುದು,ಹೆಚ್ಚಾದುದು
 4. ಬಲವಾದುದು,ಶಕ್ತಿಯುತವಾದುದು
 5. ಒತ್ತಾದುದು,ಸಾಂದ್ರವಾದುದು
 6. ಪೂರ್ಣವಾಗಿ ಬೆಳೆದುದು
 7. (ಶಬ್ದದಂತೆ)ಜೋರಾದುದು

ಅನುವಾದ[ಸಂಪಾದಿಸಿ]

 • English: [[ ]], en:

ಗುಣಪದ[ಸಂಪಾದಿಸಿ]

ಬೃಹತ್ತು

 1. ದೊಡ್ಡದಾದ,ಗಾತ್ರವಾದ

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಬೃಹತ್ತು&oldid=281944" ಇಂದ ಪಡೆಯಲ್ಪಟ್ಟಿದೆ