ಬೂತು
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಬೂತು
- ಕೋಸು, ಓರೆ, ಸುತ್ತುಬಳಸಿದ
- ಬೂತಾಟ
ಅನುವಾದ
[ಸಂಪಾದಿಸಿ]- English: oblique, en: oblique
ಗುಣಪದ
[ಸಂಪಾದಿಸಿ]ಬೂತು
- ಬೂತಾಟ; ಬೂತುಗೊಳ್ಳು; ಬೂತುಗೆಡಹು
ಅನುವಾದ
[ಸಂಪಾದಿಸಿ]- English: shameless, en:shameless
ನಾಮಪದ
[ಸಂಪಾದಿಸಿ]ಬೂತು
- ___________________
ಅನುವಾದ
[ಸಂಪಾದಿಸಿ]- English: obscene language, en:obscene language
ನಾಮಪದ
[ಸಂಪಾದಿಸಿ]ಬೂತು
- ಕುಚೋದ್ಯ, ಕುಚೇಷ್ಟೆ
- ನಟನೆ, ಸೋಗು
- ನಾಚಕೆಗೆಟ್ಟ ಮಾತು, ಅಶ್ಲೀಲ ನುಡಿ
- ನಾಚಿಕೆಗೆಟ್ಟವನು, ಭಂಡ
- ವಂಚಕ, ಮೋಸಗಾರ
- ಸಾಮಾನ್ಯ ವ್ಯಕ್ತಿ, ನಾಡಾಡಿ
- (ದಾನಪಾತ್ರನಾದ) ದೀನ, ದರಿದ್ರ
- ಕೈಲಾಗದವನು, ಹೇಡಿ
- ಕೆಲಸಕ್ಕೆ ಬಾರದವನು, ನಿಷ್ಪ್ರಯೋಜಕ
- ದೆವ್ವ, ಪಿಶಾಚಿ, ಭೂತ
ನಾಮಪದ
[ಸಂಪಾದಿಸಿ]ಬೂತು
- ಮತಕಟ್ಟೆ, ಓಟು ಹಾಕಲು ಗೊತ್ತು ಮಾಡಿದ ಸ್ಥಳ
- _______________
ಅನುವಾದ
[ಸಂಪಾದಿಸಿ]- English: [[ ]], en: