ವಿಷಯಕ್ಕೆ ಹೋಗು

ಬುರುಕಾ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಬುರುಕಾ

  1. ಬುರಕಿ,ಬುರುಕ,ಬುರಕಾ,ಬುರುಕಿ,ಬುರುಕೆ,ಬುರ್ಕಿ
  2. ಮುಖವನ್ನು ಮರೆಮಾಡಿಕೊಳ್ಳಲು ಹಾಕಿಕೊಳ್ಳುವ ನವಿರಾದ ಬಟ್ಟೆಯ ಮುಸುಕು,ಅವಕುಂಠನ
  3. (ಮುಸಲ್ಮಾನ ಸ್ತ್ರೀಯರು ತಲೆಯಿಂದ ಕಾಲಿನವರೆಗೂ ಮುಚ್ಚುವಂತೆ ತೊಡುವ ಒಂದು ಬಗೆಯ ಉಡುಪು)
  4. ಗೌಸು,ಆಚ್ಚಾದನೆ

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಬುರುಕಾ&oldid=276138" ಇಂದ ಪಡೆಯಲ್ಪಟ್ಟಿದೆ