ಬಿಸಿ ದೋಸೆಗಳಂತೆ ಮಾರಾಟವಾಗುವ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಬಿಸಿ ದೋಸೆಗಳಂತೆ ಮಾರಾಟವಾಗುವ
- ಬಹುಬೇಗನೇ ಮಾರಾಟವಾಗುವ ಸರಕುಗಳನ್ನು ಸೂಚಿಸಲು ಬಳಸುವ ಪದ.
- ಅವರ ಪುಸ್ತಕಗಳು ಬಿಸಿ ದೋಸೆಗಳಂತೆ ಮಾರಾಟವಾಗುತ್ತಿದ್ದವು
ಅನುವಾದ
[ಸಂಪಾದಿಸಿ]- English: sell like hot cakes, en:sell like hot cakes