ಬಾಹೆ
Jump to navigation
Jump to search
ಕನ್ನಡ[ಸಂಪಾದಿಸಿ]
- ನಾಮಪದ
- ಬಾಹೆ: 1. ಹೊರಭಾಗ. 2. ಬದಿ. (ಬಾಹ್ಯ - ಸಂ.)
- ಪ್ರಯೋಗ:ಮೋಹರಿಸಿ ನಿಂದನು ಶಕುನಿ ಥಟ್ಟಿನ ಬಲದ ಬಾಹೆಯಲಿ- ಪದ್ಯ ೪/ ಕುಮಾರವ್ಯಾಸ ಭಾರತ/[ಗದಾಪರ್ವ]: ೦೧. ಒಂದನೆಯ ಸಂಧಿ]].
- ಇಂಗ್ಲಿಷ್
- beside - by the side of.