ವಿಷಯಕ್ಕೆ ಹೋಗು

ಬಾಲಂಗೋಚಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಬಾಲಂಗೋಚಿ

  1. ಗಾಳಿಪಟ ಆಗಸದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಕಟ್ಟುವ ಬಾಲ
    ಬಾಲಂಗಸಿ

ಅನುವಾದ

[ಸಂಪಾದಿಸಿ]
ಬಾಲಂಗಸಿ ಹೊಂದಿರುವ ಗಾಳಿಪಟಗಳು

ಗುಣಪದ

[ಸಂಪಾದಿಸಿ]

ಬಾಲಂಗೋಚಿ

  1. ಹಿಂಬಾಲಿಸುವವ,ಕೊನೆಯವ
    ಬಾಲಂಗೋಚಿಯಂತೆ ಅವನ ಹಿಂದೆಯೆ ಓಡಾಡಬೇಡ
    ಮುಖ್ಯ ದಾಂಡಿಗ ಹೊರನಡೆದ ನಂತರ ಸಾಲು ಸಾಲಾಗಿ ಬಾಲಂಗೋಚಿಗಳೂ ತೆರಳಿದರು

ಅನುವಾದ

[ಸಂಪಾದಿಸಿ]