ಬಾನಾಡಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬಾನಾಡಿ

  1. ಬಾನ ಹಕ್ಕಿ, ಒಂದು ಜಾತಿಯ ಹಕ್ಕಿ
    ಬಾನಾಡಿಯಂತೆ ಹಾರುವ ಬಯಕೆ.

ನುಡಿಮಾರ್ಪು[ಸಂಪಾದಿಸಿ]

ಹುಟ್ಟು[ಸಂಪಾದಿಸಿ]

ಕನ್ನಡ: ಬಾನು (ಆಕಾಶ) + ಆಡಿ (ಒಂದು ಜಾತಿಯ ಹಕ್ಕಿ)= ಬಾನಾಡಿ

  1. ಬಾಂದಳ
  2. ಬಾನುಲಿ
  3. ಬಾಂದೊರೆ

ಉಲ್ಲೇಖ[ಸಂಪಾದಿಸಿ]

  • ಸಂಕ್ಷಿಪ್ತ ಕನ್ನಡ ನಿಘ೦ಟು
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು)
"https://kn.wiktionary.org/w/index.php?title=ಬಾನಾಡಿ&oldid=655203" ಇಂದ ಪಡೆಯಲ್ಪಟ್ಟಿದೆ