ವಿಷಯಕ್ಕೆ ಹೋಗು

ಬಾಚಣಿಕೆ

ವಿಕ್ಷನರಿದಿಂದ
  • ನಾಮಪದ
  1. .ಬಾಚಣಿಕೆ.ಅಥವಾ ಬಾಚಣಿಗೆ, ಹಣಿಗೆ, ತಲೆಯಕೂದಲನ್ನು ಬಾಚುವ ಸಾಧನ.
    ಆಧುನಿಕ ಪ್ಲಾಸ್ಟಿಕ್ ಬಾಚಣಿಗೆ
  • ಉದಾ: ಅವಳು ಬಾಚಣಿಕೆಯಿಂದ ಕೂದಲನ್ನು ಬಾಚುತ್ತಾಳೆ
Dante Gabriel Rossetti - Woman Combing Her Hair (1865)
  • Noun
  • Comb = ಬಾಚಣಿಕೆ.
  • Verb
  • Comb -ಬಾಚು
  • Ex=Woman Combing Her Hair//ಮಹಿಳೆ ಅವಳ ಕೂದಲನ್ನು ಬಾಚಿಕೊಳ್ಳುತ್ತಿದ್ದಾಳೆ
"https://kn.wiktionary.org/w/index.php?title=ಬಾಚಣಿಕೆ&oldid=675910" ಇಂದ ಪಡೆಯಲ್ಪಟ್ಟಿದೆ