ವಿಷಯಕ್ಕೆ ಹೋಗು

ಬತ್ತಿ ಇಡು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಬತ್ತಿ ಇಡು

  1. ಚಾಡಿ ಹೇಳು
    ಒಬ್ಬರ ಬಗ್ಗೆ ಇನ್ನೊಬ್ಬರ ಬಳಿ ಕೇವಲವಾಗಿ ಮಾತನಾಡು
    ಅವನು ಬತ್ತಿ ಇಟ್ಟಿದ್ದಕ್ಕೆ ನನಗೆ ಸರಿಯಾದ ಹೊತ್ತಿಗೆ ಅವರು ಕೈ ಕೊಟ್ಟರು.

ಅನುವಾದ

[ಸಂಪಾದಿಸಿ]