ವಿಷಯಕ್ಕೆ ಹೋಗು

ಬಟ್ಟು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಬಟ್ಟು

  1. ವೃತ್ತ,ಮಂಡಲ
    _______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಬಟ್ಟು

  1. ತೂಕದ ಕಲ್ಲು
    _____________

ಅನುವಾದ

[ಸಂಪಾದಿಸಿ]
  • English: [[ ]], en:

ನಾಮಪದ

[ಸಂಪಾದಿಸಿ]

ಬಟ್ಟು

  1. ಗುಂಡಗಿರುವ ವಸ್ತು
  2. ಒಂದು ಬಗೆಯ ಗುಂಡಾದ ಆಭರಣ
  3. ಗುಂಡಗಿರುವ ಗುರುತು,ದುಂಡು ಚಿಹ್ನೆ
  4. (ಹಣೆಯಲ್ಲಿ ಇಟ್ಟುಕೊಳ್ಳುವ ಸಾದು, ಕುಂಕುಮ, ಗಂಧಗಳ)ದುಂಡನೆಯ ಗುರುತು,ತಿಲಕ
  5. (ಆಟದಲ್ಲಿ ಉಪಯೋಗಿಸುವ ದುಂಡಾದ ಬಿಲ್ಲೆ ಮತ್ತು ಅದರಿಂದ ಆಡುವ ಆಟ_
  6. (ತೂಕ ಮಾಡಲು ಉಪಯೋಗಿಸುವ ದುಂಡಾದ ಲೋಹದ ಬಿಲ್ಲೆ)
  7. ಹಪ್ಪಳ, ಚಪಾತಿಗಳ ಕಣಕದ ಸಣ್ಣ ಉಂಡೆ
  8. ಗುಂಡಾಗಿರುವ ನಾಣ್ಯ
  9. ತೊಟ್ಟು ಹನಿ
    _______________

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಬಟ್ಟು&oldid=401759" ಇಂದ ಪಡೆಯಲ್ಪಟ್ಟಿದೆ