ಪ್ರಸಾದ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪ್ರಸಾದ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪ್ರಸಾದ
- ಅನುಗ್ರಹ, ಕೃಪೆ
- ಶಾಂತಿ, ಸಮಾಧಾನ
- ಸ್ಪಷ್ಟಗೊಳಿಸುವುದು
- ಪರಿಶುದ್ಧತೆ
- ನೈವೇದ್ಯ ಮಾಡಿದ ಪದಾರ್ಥ, ದೇವರಿಗೆ ಅರ್ಪಿಸಿ ಪಡೆದುದು
- ರುಚಿಕರವಾದ ಆಹಾರ
- ಅನ್ನ
- ಹೊಡೆತ,ಪೆಟ್ಟು
- ಕಾವ್ಯದಲ್ಲಿರಬೇಕಾದ ಹತ್ತು ಗುಣಗಳಲ್ಲಿ ಒಂದು ಸ್ಫುಟವಾದ ಶೈಲಿ
ಅನುವಾದ
[ಸಂಪಾದಿಸಿ]- English: [[]], en: