ಪ್ರಕೀರ್ಣ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪ್ರಕೀರ್ಣ
- ತುಂಬಿರುವಿಕೆ,ಭರ್ತಿಯಾಗಿರುವಿಕೆ
- (ವಸ್ತುವು)ತುಂಬಿಕೊಂಡಿರುವುದು
- ಕಲಬೆರಕೆ,ಹೊಂದಾಣಿಕೆಯಿಲ್ಲದ ವಿವಿಧ ವಸ್ತುಗಳ ಮಿಶ್ರಣ
- ಹೊಂದಾಣಿಕೆಯಿಲ್ಲದ ವಿವಿಧ ವಿಷಯ ಗಳಿಂದ ಕೂಡಿದ ಗ್ರಂಥಭಾಗ
ಅನುವಾದ
[ಸಂಪಾದಿಸಿ]- English: [[]], en:
ಗುಣಪದ
[ಸಂಪಾದಿಸಿ]ಪ್ರಕೀರ್ಣ
ಅನುವಾದ
[ಸಂಪಾದಿಸಿ]- English: [[]], en: