ಪ್ರಕಾಂಡ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪ್ರಕಾಂಡ
- ಮರದಲ್ಲಿ ಬೇರಿನಿಂದ ಕೊಂಬೆವರೆಗೆ ಇರುವ ಭಾಗ,ಕಾಂಡ
- (ಮರದ)ಕೊಂಬೆ,ರೆಂಬೆ
- ದೊಡ್ಡದು,ಬೃಹತ್ತಾದುದು,ಶ್ರೇಷ್ಠವಾದುದು
- ಉತ್ತಮನಾದವನು,ಶ್ರೇಷ್ಠನಾದವನು
- ಮೊಳಕೈಯ ಮೇಲುಭಾಗ
- ತಾವರೆಯ ದಂಟು,ಮೃಣಾಳ
- ಕಾಲದ ಒಂದು ಗಣನೆ
ಅನುವಾದ
[ಸಂಪಾದಿಸಿ]- English: [[]], en:
ಗುಣಪದ
[ಸಂಪಾದಿಸಿ]ಪ್ರಕಾಂಡ
ಅನುವಾದ
[ಸಂಪಾದಿಸಿ]- English: [[]], en: