ಪ್ರಕಟ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಪ್ರಕಟ
- ಸ್ಪಷ್ಟವಾದುದು,ನಿಚ್ಚಳವಾದುದು
- ಬಹಿರಂಗವಾದುದು,ಸರ್ವವಿದಿತವಾದುದು
- ಸ್ಪಷ್ಟತೆ,ನಿಚ್ಚಳತೆ
- ಪ್ರಸಿದ್ಧನಾದವನು,ಕೀರ್ತಿಶಾಲಿ
- ಬಹಿರಂಗದ ಸ್ಥಳ,ಸಾರ್ವಜನಿಕ ಪ್ರದೇಶ
- ವಿಷಯ,ವಿಚಾರ,ವಿವರ
- ______________
ಅನುವಾದ[ಸಂಪಾದಿಸಿ]
- English: [[]], en:
ಗುಣಪದ[ಸಂಪಾದಿಸಿ]
ಪ್ರಕಟ
ಅನುವಾದ[ಸಂಪಾದಿಸಿ]
- ______________
ಗುಣಪದ[ಸಂಪಾದಿಸಿ]
ಪ್ರಕಟ
- ನಿಚ್ಚಳವಾದ,ಸ್ಪಷ್ಟವಾದ
- ಪ್ರಸಿದ್ಧವಾದ
- ಕಣ್ಣಿಗೆ ಕಾಣುವ,ಪ್ರತ್ಯಕ್ಷವಾದ
- ______________
ಅನುವಾದ[ಸಂಪಾದಿಸಿ]
- English: [[]], en: