ಪೇಲವ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಪೇಲವ
- ಕೃಶವಾದುದು,ತೆಳುವಾದುದು
- ವಿರಳವಾದುದು
- ಸತ್ತ್ವವಿಲ್ಲದುದು,ನೀರಸವಾದುದು
- ______________
ಅನುವಾದ[ಸಂಪಾದಿಸಿ]
- English: [[]], en:
ಗುಣಪದ[ಸಂಪಾದಿಸಿ]
ಪೇಲವ
- ಕೃಶವಾಗಿರುವ,ತೆಳುವಾಗಿರುವ,ಕೋಮಲವಾದ,ಮೃದುವಾದ
- ಮಸುಕಾದ,ನಿಸ್ತೇಜವಾದ
- ______________
ಅನುವಾದ[ಸಂಪಾದಿಸಿ]
- English: [[]], en: