ಪೇರುರ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪೇರುರ

  1. ಪೇರು+ ಉರ= ಪೇರುರ; ಮೇಲಿನ, ದೊಡ್ಡ ಎದೆ,
  2. .ತಕ್ಕಡಿಯನ್ನು ಸಮತೋಲನಗೊಳಿಸಲು ಪರಡೆಗಳಲ್ಲಿ ಹಾಕುವ ಬಟ್ಟು ಇತ್ಯಾದಿ
  3. . ಭಾರವಾದ ವಸ್ತು.
  4. .(ದೇಸಿಪದ) ೧ ಇಡು, ಇರಿಸು ೨ ಅಡುಕು, ರಾಶಿ ಮಾಡು ೩ ಪೇರಿಸು[೧]
  5. .ಹೆಸರು(ಮೂಲ- ತಮಿಳು)
  6. . ಪೇರು -ಅಡಕು, ಒಟ್ಟು, ಒಟ್ಟಿಲು, ರಾಶಿ;

ಅನುವಾದ[ಸಂಪಾದಿಸಿ]

ಪ್ರಯೋಗ[ಸಂಪಾದಿಸಿ]

ತೆಕ್ಕೆ ಸಡಲಿತು ತರಗೆಲೆಯ ಹೊದ
ರಿಕ್ಕಲಿಸೆ ಮೈ ಮುರಿಯಲನಿಲಜ
ನೆಕ್ಕತುಳದಲಿ ಮೇಲೆ ಹಾಯ್ದನು ಕಾಣದಹಿಪತಿಯ |
ಸಿಕ್ಕಿದವು ಹೆದ್ದೊಡೆಗಳುರುಗನ
ತೆಕ್ಕೆಯಲಿ ಡೆ೦ಡೆಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಪೇರುರವ || ೩೩ ||ಕು.ಭಾ.ಅರನ್ಯಪರ್ವ- ೧೩-ಸಂಧಿ

ಉಲ್ಲೇಖ[ಸಂಪಾದಿಸಿ]

  1. ದಾಸ ಸಾಹಿತ್ಯ ನಿಘಂಟು
"https://kn.wiktionary.org/w/index.php?title=ಪೇರುರ&oldid=660829" ಇಂದ ಪಡೆಯಲ್ಪಟ್ಟಿದೆ