ಪುಷ್ಟಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪುಷ್ಟಿ
ಅನುವಾದ
[ಸಂಪಾದಿಸಿ]- English: sustenance, en:sustenance
ನಾಮಪದ
[ಸಂಪಾದಿಸಿ]ಪುಷ್ಟಿ
- ಚೆನ್ನಾಗಿ ಬೆಳೆದ ಸ್ಥಿತಿ, ಕೊಬ್ಬಿರುವಿಕೆ
- ಬೆಳವಣಿಗೆ, ಏಳಿಗೆ
- ಒದಗಿಸುವಿಕೆ, ಪೂರೈಸುವಿಕೆ
- ಪೂರ್ಣವಾಗಿ ಪ್ರಾಪ್ತವಾಗುವಿಕೆ
- ಐಶ್ವರ್ಯ, ಸಂಪತ್ತು
- (ಸಂಪತ್ತಿನ ಸುಖ ಪ್ರಾಪ್ತಿಗಾಗಿ ಆಚರಿಸುವ ಒಂದು ಬಗೆಯ) ಧಾರ್ಮಿಕ ಕರ್ಮ
- ಶಕ್ತಿ, ಸಾಮರ್ಥ್ಯ
- ಚಂದ್ರನ ಹದಿನಾರು ಕಲೆಗಳಲ್ಲಿ ಒಂದು
ಅನುವಾದ
[ಸಂಪಾದಿಸಿ]- English: [[]], en: