ವಿಷಯಕ್ಕೆ ಹೋಗು

ಪುಟಿಸು

ವಿಕ್ಷನರಿದಿಂದ

ಪುಟಿಸು ಪುಟಿಯುವಂತೆ ಮಾಡು, ಉದಾ: ಹುಡುಗರು ಚಂಡನ್ನು ಪುಟಿಸುತ್ತ ಆಡಿದರು to cause to jump up, bounce up or back or rebound

"https://kn.wiktionary.org/w/index.php?title=ಪುಟಿಸು&oldid=664584" ಇಂದ ಪಡೆಯಲ್ಪಟ್ಟಿದೆ