ಪಿಂಡ

ವಿಕ್ಷನರಿದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪಿಂಡ

 1. ಮುದ್ದೆ,ಉಂಡೆ
 2. ಗುಂಪು,ಸಮೂಹ
 3. ಆಹಾರ,ಉಣಿಸು
 4. ತುತ್ತು,ಕಬಳ
 5. (ದೇವತೆಗಳಿಗೆ, ಪಿತೃಗಳಿಗೆ ಅರ್ಪಿಸಲಾಗುವ)ಅನ್ನದ ಮುದ್ದೆ,ನೈವೇದ್ಯ
 6. (ಗರ್ಭದಲ್ಲಿ ಇರುವ)ಭ್ರೂಣ
 7. ಶಿಶು,ಹಸುಳೆ
 8. ದೇಹ,ಶರೀರ
 9. ದಪ್ಪ ಗಾತ್ರ
 10. ಗಟ್ಟಿಯಾದುದು
 11. ಪಿಂಡಜ - ಸಸ್ತನಿ- ಗರ್ಭದಿಂದ ಜನಿಸುವ ಜೀವ
  ______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಪಿಂಡ&oldid=659684" ಇಂದ ಪಡೆಯಲ್ಪಟ್ಟಿದೆ