ಪಾರುಪತ್ಯ ನಡೆಸು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಪಾರುಪತ್ಯ ನಡೆಸು

  1. ಮೇಲ್ವಿಚಾರಣೆ ನಡೆಸು,ಮೇಲುಸ್ತುವಾರಿ ವಹಿಸು,ಮೇಲುಸ್ತುವಾರಿ ನೋಡಿಕೊ,ಸಂಬಾಳಿಸು
    ___________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಪಾರುಪತ್ಯ ನಡೆಸು

  1. ನಿಮ್ಮ ಕೆಲಸದ ಪಾರುಪತ್ಯ ನಡೆಸಲು ಈತ ಸರಿಯಾದ ಆಳು

ಅನುವಾದ[ಸಂಪಾದಿಸಿ]