ಪಾಕ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪಾಕ
- ಬೇಯಿಸುವುದು,ಪಕ್ವಗೊಳಿಸುವುದು
- ಬೇಯಿಸಿ ಸಿದ್ಧಪಡಿಸಿದ ಆಹಾರ,ಅಡುಗೆ
- ಬೆಲ್ಲ, ಸಕ್ಕರೆಯನ್ನು ನೀರಿನೊಂದಿಗೆ ಕುದಿಸಿ ತಯಾರಿಸಿದ ಮಂದವಾದ ದ್ರವ
- ಮೂಲಿಕೆಗಳನ್ನು ಬಟ್ಟಿಯಿಳಿಸಿ ತೆಗೆದ ಸಾರ,ಕಷಾಯ
- ಪಚನವಾಗುವಿಕೆ,ಜೀರ್ಣವಾಗುವಿಕೆ
- ಪರಿಪಕ್ವತೆ
- ಮಗು,ಕೂಸು
- (ಕಾರ್ಯದ ಕೊನೆಯಲ್ಲಿ ದೊರೆಯುವ)ಫಲ,ಪರಿಣಾಮ,ಸಿದ್ಧಿ
- ಇಂದ್ರನಿಂದ ಹತನಾದ ಒಬ್ಬ ರಾಕ್ಷಸನ ಹೆಸರು
- ಕಾವ್ಯ ಮೀಮಾಂಸೆಯಲ್ಲಿ ಅರ್ಥ ಗಾಂಭೀರ್ಯ
ಅನುವಾದ
[ಸಂಪಾದಿಸಿ]- English: [[]], en: